== ” ’ == (೧೯೩೦-೨೦೦೧) "ಬಿಝಿ ಬೀ" (), ಎಂದು ಅವರ ಪ್ರಿಯ ಓದುಗರು ಕರೆಯುವ, ’ಬೆಹ್ರಾಮ್ ಕಂಟ್ರಾಕ್ಟರ್, ರವರದು, ಭಾರತದ ಪತ್ರಿಕೋದ್ಯಮದಲ್ಲಿ ಒಂದು ಪ್ರಸಿದ್ಧ ಹೆಸರು. ’ಬೆಹ್ರಾಮ್ ಕಂಟ್ರಾಕ್ಟರ್, ತಮ್ಮದೇ ಸ್ವಂತ-ಪತ್ರಿಕೆ ಹೊರತರುವ ಮೊದಲು, , (), ಗಳಲ್ಲಿ ಪತ್ರಿಕಾಕರ್ತರಾಗಿ ಡುಡಿದಿದ್ದರು. ಅವರದೇ ಸ್ವಂತ ಪತ್ರಿಕೆ ' ,' (ಈಗ, ’ ”) ೧೯೮೫ ರಲ್ಲಿ ಸ್ಥಾಪಿಸಿಕೊಂಡರು. ’ಬೆಹ್ರಾಮ್ ಕಂಟ್ರಾಕ್ಟರ್, ಟೈಮ್ಸ್ ಆಫ್ ಇಂಡಿಯಾ, ಪತ್ರಿಕೆಯನ್ನು ಬಿಟ್ಟಮೇಲೂ, ’ಬಿಝೀ ಬೀ’, ಎನ್ನುವ ಹೆಸರಿನಲ್ಲಿ ಅಂಕಣಗಳನ್ನು ಬರೆಯುತ್ತಲೇ ಇದ್ದರು. ,ತಮ್ಮ ಪತ್ರಿಕೆಯ ಸಂಪಾದಕತ್ವದ ಜೊತೆಗೆ, 'ರಂಡ್ ಅಂಡ್ ಎಬೌಟ್,' ” (’ ’ ) ಅಂದಿನ ಮುಂಬಯಿನ ಓದುಗರ ಅತ್ಯಂತ ಪ್ರೀತಿಯ, ಹಾಗೂ ಜನಪ್ರಿಯ ಅಂಕಣವಾಗಿತ್ತು. == " " ಅಂಕಣ,ಅತ್ಯಂತ ಜನಪ್ರಿಯವಾಗಿತ್ತು == ಮುಂಬಯಿ ನಗರದ ಅನೇಕ, ಹೋಟೆಲ್ ಗಳಲ್ಲಿ ತಯಾರಿಸುವ ವೈವಿಧ್ಯಮಯ, ರುಚಿಕರ ತಿಂಡಿ-ತಿನಸುಗಳು, ವಿಶೇಷ ವ್ಯಂಜನಗಳು, ಅವನ್ನು ಬಡಿಸುವ ಸೇವೆಗಳ ಬಗ್ಗೆ, ಮಾಹಿತಿಗಳು, ಅವರ " " ಕಾಲಂ, ನ ಓದುಗರಿಗೆ, ಪರ್ಯಟಿಕರಿಗಲ್ಲದೆ, ಸದಾ ಉತ್ತಮ ಆಹಾರಗಳನ್ನು ಭುಂಜಿಸಲು ಅರಸುತ್ತಾ ಅಲೆಯುವ ಒಂದು ತಿಂಡಿಪೋತ-ವರ್ಗಕ್ಕೆ ಮುದಕೊಡುತ್ತಿದ್ದವು. == ಪ್ರಶಸ್ತಿ,ಹಾಗೂ ಸನ್ಮಾನಗಳು == "ಪದ್ಮಶ್ರೀ" 1990, ರಲ್ಲಿ ಪಡೆದರು. ” " 1996 ರಲ್ಲಿ ಗಳಿಸಿದರು. ” ", ಎಂಬ ಪುಸ್ತಕವನ್ನು ೧೯೯೮ ರಲ್ಲಿ ಹೊರತಂದರು. ಇದು, ಅವರು ’೧೯೯೬-೧೯೯೭’ ಸಾಲಿನಲ್ಲಿ ಪ್ರಕಟಿಸಿದ ಅತ್ಯುತ್ತಮ ’ಬಿಝಿ ಬೀ,’ ಅಂಕಣಗಳಮಾಲೆಯೆಂದು ಗುರುತಿಸಲ್ಪಟ್ಟಿತ್ತು. == ನಿಧನ == ’ಬೆಹ್ರಾಮ್ ಕಂಟ್ರಾಕ್ಟರ್,’ ರವರು, ಸನ್.೨೦೦೧ ರಲ್ಲಿ ’ಹೃದಯಾಘಾತದಿಂದ ನಿಧನರಾದರು.